ಕಾರ್ಬಿನ್ ಬ್ಲ್ಯೂ (ಫೆಬ್ರುವರಿ ೨೧, ೧೯೮೯) , ಅಮೆರಿಕನ್‌ ಬಾಲಕ ನಟರು, ಅಮೆರಿಕದ ಬಾಲ ಗಾಯಕರು, ಅಮೆರಿಕ ದ ನಾಟ್ಯ ಸಂಗೀತಗಾರರು, ಅಮೆರಿಕನ್ ಚಲನಚಿತ್ರ ನಟರು, ಅಮೆರಿಕಾದ ಚಲನಚಿತ್ರ ನಿರ್ಮಾಪಕರು, ಅಮೆರಿಕನ್‌ ಪುರುಷ ರೂಪದರ್ಶಿಗಳು, ಅಮೆರಿಕನ್ ಗಾಯಕರು, ಅಮೆರಿಕ ದ ರಂಗ ಕಲಾವಿದರು, ಅಮೆರಿಕದ ಕಂಠದಾನ ಕಲಾವಿದರು, ಅಮೆರಿಕಾದ ಕಿರುತೆರೆ ನಟರು. ಅವರು ಹೈ ಸ್ಕೂಲ್ ಮ್ಯೂಸಿಕಲ್ ಚಲನಚಿತ್ರ ಸರಣಿಯಲ್ಲಿ, ಡಿಸ್ಕವರಿ ಕಿಡ್ಸ್ ನಾಟಕ ಸರಣಿಯ ಫ಼್ಲೈಟ್ ಟ್ವೆಂಟಿನೈನ್ ಡೌನ್‍ನಲ್ಲಿ, ಮತ್ತು ಡಿಸ್ನಿ ಚ್ಯಾನಲ್ ಮೂಲ ಚಲನಚಿತ್ರ ಜಂಪ್ ಇನ್‍ನಲ್ಲಿ ಅಭಿನಯಿಸಿದರು. ಅವರ ಮೊದಲ ಮುಖ್ಯ ಪಾತ್ರ ಕ್ಯಾಚ್ ದ್ಯಾಟ್ ಕಿಡ್ (೨೦೦೪) ಚಲನಚಿತ್ರದಲ್ಲಾಗಿತ್ತು. == ಚಲನಚಿತ್ರಗಳ ಪಟ್ಟಿ == ಹೈ ಸ್ಕೂಲ್ ಮ್ಯೂಸಿಕಲ್ ಹೈ ಸ್ಕೂಲ್ ಮ್ಯೂಸಿಕಲ್ 2 ಹೈ ಸ್ಕೂಲ್ ಮ್ಯೂಸಿಕಲ್ 3 == ಆಕರಗಳು == == ಹೊರಗಿನ ಕೊಂಡಿಗಳು == ಕಾರ್ಬಿನ್ ಬ್ಲ್ಯೂ ಅಧಿಕೃತ ವೆಬ್ ಸೈಟ್ 2010-01-04 ವೇಬ್ಯಾಕ್ ಮೆಷಿನ್ ನಲ್ಲಿ. ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಬ್ಲ್ಯೂ